2025 ಮತ್ತು 2024 ರ ಪ್ರಚಲಿತ ಘಟನೆಗಳ ಕೋರ್ಸ - ಕನ್ನಡ ಮಾಧ್ಯಮ

2025 ಮತ್ತು 2024 ರ ಪ್ರಚಲಿತ ಘಟನೆಗಳ ಕೋರ್ಸ - ಕನ್ನಡ ಮಾಧ್ಯಮ

Product information

Number of chapters
4 Chapters
Number of contents
2 Contents
₹540.00
₹840.00
Offer Applied
Applied! You have saved on this course.

ಉಚಿತ - 2024 ರ ಪ್ರಚಲಿತ ಘಟನೆಗಳು ಉಚಿತವಾಗಿ ಲಭ್ಯವಿರುತ್ತದೆ.

ಈ ಕೋರ್ಸ ನ ವಿಶೇಷತೆಗಳು

1) 2025 ರ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ಸಂಪೂರ್ಣ ತರಗತಿಗಳು (Full Length Class)

2) 2025 ರ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ಮೇಲೆ ಪರೀಕ್ಷೆ - (Full length Test) - ನಿಮಗೆ ಹೊಂದಾಣಿಕೆ ಆಗುವ ಸಮಯದಲ್ಲಿ ಪರೀಕ್ಷೆ ಬರೆಯಬಹುದು

3) 2025 ರ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ರಿವಿಜನ್‌ ನೋಟ್ಸ 

4) ನಿಮ್ಮ ಅನುಕೂಲಕರ ಸಮಯದಲ್ಲಿ ತರಗತಿ ಕೇಳಲು, ಪರೀಕ್ಷೆ ತೆಗೆದುಕೊಳ್ಳಲು, ನೋಟ್ಸ ಓದಿಕೊಳ್ಳಲು ಅವಕಾಶ ಇರುತ್ತದೆ - ಎಷ್ಟು ಬಾರಿ ಆದರೂ ಸಹ ಎಲ್ಲಾ ವಿಷಯಗಳನ್ನು ಓದಿಕೊಳ್ಳಲು ನಿಮಗೆ ಅವಕಾಶ ಇರುತ್ತದೆ

5) ಪರೀಕ್ಷೆಯಲ್ಲಿ ALL KARNATAKA RANK ಕೂಡಾ ಲಭ್ಯವಿರುತ್ತದೆ

6) ಕೋರ್ಸ ನ ಕಾಲಾವಧಿ - 2026 ಡಿಸೆಂಬರ್‌ (ಎರಡು ವರ್ಷದ ವರೆಗೆ)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409

ಧನ್ಯವಾದಗಳು 

Team ~ JOIN 2 LEARN

Course Curriculum