Verify it's really you

Please re-enter your password to continue with this action.

ಸಿವಿಲ್‌ ಪೊಲೀಸ್‌ ಕಾನಸ್ಟೇಬಲ್‌ ಕೋರ್ಸ - 2027

ಸಿವಿಲ್‌ ಪೊಲೀಸ್‌ ಕಾನಸ್ಟೇಬಲ್‌ ಕೋರ್ಸ - 2027

Product information

Number of chapters
24 Chapters
Number of contents
53 Contents
₹850.00
Offer Applied

*Calculated on the original price of

Applied! You have saved on this course.

ಈ ಕೋರ್ಸ ನ ವಿಶೇಷತೆಗಳು

ಈ ಕೋರ್ಸ ಎಲ್ಲಾ ವಿಷಯಗಳು - ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ಸಂವಿಧಾನ, ಅರ್ಥಶಾಸ್ತ್ರ, ಮಾನಸಿಕ ಸಾಮರ್ಥ್ಯ, ಪ್ರಚಲಿತ ಘಟನೆಗಳಿಗೆ ಸಂಭಂದಿಸಿದ ಕ್ಲಾಸ, ನೋಟ್ಸ  ಮತ್ತು ಪರೀಕ್ಷಾ ಸರಣಿ ಒಳಗೊಂಡಿರುತ್ತದೆ.

ಯಾಕೆ ಪರೀಕ್ಷಾ ಸರಣಿಯನ್ನು ಪ್ರ್ಯಾಕ್ಟೀಸ್‌ ಮಾಡಬೇಕು ?

1) ಪರೀಕ್ಷೆಯಲ್ಲಿ ಯಾವ ರೀತಿಯಾಗಿ ಪ್ರಶ್ನೇಗಳನ್ನು ಕೇಳುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತದೆ

2) ಸರಿಯಾದ ಸಮಯ ನಿರ್ವಹಣೆಯೊಂದಿಗೆ ಪರೀಕ್ಷೆ ಬರೆಯಲು ಅಭ್ಯಾಸವಾಗುತ್ತದೆ

3) ಯಾವ ವಿಷಯದಲ್ಲಿ ನಮಗೆ ಹೆಚ್ಚಿಗೆ ಜ್ಞಾನ ಹಾಗೂ ಯಾವ ವಿಷಯದಲ್ಲಿ ಕಡಿಮೆ ಜ್ಞಾನವಿದೆ ಎಂಬ ಮಾಹಿತಿ ಗೊತ್ತಾಗುತ್ತದೆ

4) ಯಾವ ವಿಷಯವನ್ನು ನಾವು ಹೆಚ್ಚಿಗೆ ಓದಿಕೊಳ್ಳಬೇಕು ಎಂದು ಗೊತ್ತಾಗುತ್ತದೆ

5) ಎಲಿಮಿನೇಶನ ಮಾದರಿ ಬಳಸಿ ಉತ್ತರಿಸಲು ಅಭ್ಯಾಸವಾಗುತ್ತದೆ

6) ಋಣಾತ್ಮಕ ಅಂಕಗಳನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಅಭ್ಯಾಸವಾಗುತ್ತದೆ

7) ಪ್ರತಿ ಪರೀಕ್ಷೆಯ ನಂತರ ಎಲ್ಲರ ಜೊತೆ RANK ಕೊಡಲಾಗುವುದರಿಂದ ಪರೀಕ್ಷೆಯ ಬಗ್ಗೆ ನಿಜವಾದ ಸ್ಪರ್ಧೆ ಹಾಗೂ ಕಟ್‌ ಆಫ ಅಂಕಗಳ ಕುರಿತಾಗಿ ಮಾಹಿತಿ ಲಭಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409

ಧನ್ಯವಾದಗಳು 

Team ~ JOIN 2 LEARN

Course Curriculum