"ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಬಿಗ್‌ ಕೋರ್ಸ - ಕನ್ನಡ ಮಾಧ್ಯಮ

"ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಬಿಗ್‌ ಕೋರ್ಸ - ಕನ್ನಡ ಮಾಧ್ಯಮ

Product information

Number of chapters
20 Chapters
Number of contents
413 Contents
₹1880.00
₹4450.00
Offer Applied
Applied! You have saved on this course.

ಈ ಕೋರ್ಸ ನ ವಿಶೇಷತೆಗಳು

1) ಕೃಷಿ (Agriculture) ವಿಷಯದ ಮೇಲೆ ಸಂಪೂರ್ಣ ತರಗತಿಗಳು (Classes)

2) ಪರೀಕ್ಷೆ ಮುಗಿಯುವ ತನಕ ಅಭ್ಯರ್ಥಿಗಳಿಗೆ Whatsapp ಹಾಗೂ ಕರೆಗಳ ಮೂಲಕ ವಯಕ್ತಿಕ ಮಾರ್ಗದರ್ಶನ

3) ಸಾಮಾನ್ಯಜ್ಞಾನ (GK) ಹಾಗೂ ಕೃಷಿ (Agriculture) ವಿಷಯಗಳ ಬಗ್ಗೆ PDF ನೋಟ್ಸ

4) KPSC ಯ ಸಹಾಯಕ ಕೃಷಿ ಅಧಿಕಾರಿ (AAO) ಪರೀಕ್ಷಾ ತಯಾರಿಗಾಗಿ 20 ಮಾದರಿ ಪರೀಕ್ಷೆಗಳು ( ಪ್ರತಿ ಪರೀಕ್ಷೆಯಲ್ಲಿ 100 ಪ್ರಶ್ನೇಗಳು )

5) ಸಾಮಾನ್ಯ ಜ್ಞಾನ ವಿಷಯದ ಮೇಲೆ 10 ಪರೀಕ್ಷೆಗಳು ( 1000 ಪ್ರಶ್ನೇಗಳು) - KPSC ಪಠ್ಯಕ್ರಮದ ಅನುಸಾರವಾಗಿ ಪರೀಕ್ಷೆಗಳು

6) ಕೃಷಿ (Agriculture) ಪತ್ರಿಕೆ ಮೇಲೆ 20 ಪರೀಕ್ಷೆಗಳು ( 1000 ಪ್ರಶ್ನೇಗಳು ) - KPSC ಪಠ್ಯಕ್ರಮದ ಅನುಸಾರವಾಗಿ ಪರೀಕ್ಷೆಗಳು

7) ಪ್ರತಿ ಪರೀಕ್ಷೆಯ ನಂತರ ವಿವರಣೆ ಸಹಿತ ಉತ್ತರ ಪತ್ರಿಕೆ ಲಭ್ಯವಿರುತ್ತದೆ.

8) ಪ್ರತಿ ಪರೀಕ್ಷೆಯ ನಂತರ ನಿಮಗೆ All karnataka rank ದೊರೆಯುತ್ತದೆ ಹಾಗೂ ವಿಸ್ತೃತವಾದ ವಿಶ್ಲೇಷಣೆ ಲಭ್ಯವಿರುತ್ತದೆ.

 

ಯಾಕೆ ಪರೀಕ್ಷಾ ಸರಣಿಯನ್ನು ಪ್ರ್ಯಾಕ್ಟೀಸ್‌ ಮಾಡಬೇಕು ?

 

1) ಪರೀಕ್ಷೆಯಲ್ಲಿ ಯಾವ ರೀತಿಯಾಗಿ ಪ್ರಶ್ನೇಗಳನ್ನು ಕೇಳುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತದೆ

2) ಸರಿಯಾದ ಸಮಯ ನಿರ್ವಹಣೆಯೊಂದಿಗೆ ಪರೀಕ್ಷೆ ಬರೆಯಲು ಅಭ್ಯಾಸವಾಗುತ್ತದೆ

3) ಯಾವ ವಿಷಯದಲ್ಲಿ ನಮಗೆ ಹೆಚ್ಚಿಗೆ ಜ್ಞಾನ ಹಾಗೂ ಯಾವ ವಿಷಯದಲ್ಲಿ ಕಡಿಮೆ ಜ್ಞಾನವಿದೆ ಎಂಬ ಮಾಹಿತಿ ಗೊತ್ತಾಗುತ್ತದೆ

4) ಯಾವ ವಿಷಯವನ್ನು ನಾವು ಹೆಚ್ಚಿಗೆ ಓದಿಕೊಳ್ಳಬೇಕು ಎಂದು ಗೊತ್ತಾಗುತ್ತದೆ

5) ಎಲಿಮಿನೇಶನ ಮಾದರಿ ಬಳಸಿ ಉತ್ತರಿಸಲು ಅಭ್ಯಾಸವಾಗುತ್ತದೆ

6) ಋಣಾತ್ಮಕ ಅಂಕಗಳನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಅಭ್ಯಾಸವಾಗುತ್ತದೆ

7) ಪ್ರತಿ ಪರೀಕ್ಷೆಯ ನಂತರ ಎಲ್ಲರ ಜೊತೆ RANK ಕೊಡಲಾಗುವುದರಿಂದ ಪರೀಕ್ಷೆಯ ಬಗ್ಗೆ ನಿಜವಾದ ಸ್ಪರ್ಧೆ ಹಾಗೂ ಕಟ್‌ ಆಫ ಅಂಕಗಳ ಕುರಿತಾಗಿ ಮಾಹಿತಿ ಲಭಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409

ಧನ್ಯವಾದಗಳು 

Team ~ JOIN 2 LEARN

Course Curriculum