ಈ ಕೋರ್ಸ ನ ವಿಶೇಷತೆಗಳು
1) ಪರೀಕ್ಷೆ ಮುಗಿಯುವ ತನಕ ಅಭ್ಯರ್ಥಿಗಳಿಗೆ Whatsapp ಹಾಗೂ ಕರೆಗಳ ಮೂಲಕ ವಯಕ್ತಿಕ ಮಾರ್ಗದರ್ಶನ
2) KAS ಮುಖ್ಯ ಪರೀಕ್ಷೆಯ ಎಲ್ಲಾ ಪತ್ರಿಕೆಗಳ ಸಂಪೂರ್ಣ ತರಗತಿಗಳು ಹಾಗೂ ನೋಟ್ಸ ಕನ್ನಡ ಮಾಧ್ಯಮದಲ್ಲಿ ಲಭ್ಯವಿರುತ್ತದೆ
3) ಸಾಮಾನ್ಯ ಜ್ಞಾನ ಪತ್ರಿಕೆ 1 ರ ತರಗತಿಗಳು ಹಾಗೂ ನೋಟ್ಸ
4) ಸಾಮಾನ್ಯ ಜ್ಞಾನ ಪತ್ರಿಕೆ 2 ರ ತರಗತಿಗಳು ಹಾಗೂ ನೋಟ್ಸ
5) ಸಾಮಾನ್ಯ ಜ್ಞಾನ ಪತ್ರಿಕೆ 3 ರ ತರಗತಿಗಳು ಹಾಗೂ ನೋಟ್ಸ
6) ಸಾಮಾನ್ಯ ಜ್ಞಾನ ಪತ್ರಿಕೆ 4 ರ ತರಗತಿಗಳು ಹಾಗೂ ನೋಟ್ಸ
7) KAS ಮುಖ್ಯ ಪರೀಕ್ಷೆಯ ಪ್ರಬಂಧಗಳ ತರಗತಿಗಳು ಹಾಗೂ ನೋಟ್ಸ
8) KAS ಮುಖ್ಯ ಪರೀಕ್ಷೆಯ ಹಳೆಯ ಪ್ರಶ್ನೇ ಪತ್ರಿಕೆಗಳು ಹಾಗೂ ಉತ್ತರಗಳು
ಈ ಕೋರ್ಸ ನಿಮಗೆ ಯಾವ ರೀತಿ ಪ್ರಯೋಜನಕಾರಿಯಾಗಿದೆ ?
1) KAS ಮುಖ್ಯ ಪರೀಕ್ಷೆಗೆ ಸಂಭಂದಿಸಿದಂತೆ ಎಲ್ಲಾ ಪತ್ರಿಕೆಗಳಿಗೆ ಸಂಭಂದಿಸಿದ ತರಗತಿಗಳು ಹಾಗೂ ನೋಟ್ಸಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಬಹುದು
2) ಕನ್ನಡ ಮಾಧ್ಯಮದಲ್ಲಿ KAS ಮುಖ್ಯ ಪರೀಕ್ಷೆಗೆ ತಯಾರಿ ಮಾಡುತ್ತಿರುವವರಿಗೆ ಎಲ್ಲಾ ಪತ್ರಿಕೆಗಳಿಗೆ ಸಂಭಂದಿಸಿದ ವಿಷಯವನ್ನು ಒಂದೇ ವೇದಿಕೆಯಲ್ಲಿ ಲಭ್ಯವಿರುತ್ತದೆ
3) ನಿಮಗೆ ಹೊಂದಾಣಿಕೆ ಆಗುವ ಸಮಯದಲ್ಲಿ ತರಗತಿ ಕೇಳಲು ಅವಕಾಶ ಇರುತ್ತದೆ
4) ಎಷ್ಟು ಬಾರಿಯಾದರು ನೀವು ತರಗತಿಗಳನ್ನು ಕೇಳಬಹುದು
5) KAS ಮುಖ್ಯ ಪರೀಕ್ಷೆಯ ಪ್ರತಿಯೊಂದು ವಿಷಯದ ಬಗ್ಗೆ ವಿಸ್ತಾರವಾದ ಜ್ಞಾನ ಲಭ್ಯವಿರುತ್ತದೆ
6) ಪ್ರತಿ ತರಗತಿ ಕೇಳಿದ ನಂತರ ಆ ವಿಷಯದ ನೋಟ್ಸ ನಿಮಗೆ ಲಭ್ಯವಿರುತ್ತದೆ
7) ಯಾವ ವಿಷಯವನ್ನು ನಾವು ಹೆಚ್ಚಿಗೆ ಓದಿಕೊಳ್ಳಬೇಕು ಎಂದು ಗೊತ್ತಾಗುತ್ತದೆ
8) KAS ಮುಖ್ಯ ಪರೀಕ್ಷೆಯ ಪ್ರಶ್ನೇಗಳು ಹಾಗೂ ಉತ್ತರಗಳು ನಿಮಗೆ KAS ಮುಖ್ಯ ಪರೀಕ್ಷೆಯಲ್ಲಿ ಉತ್ತರ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ
9) ಪ್ರಚಲಿತ ಘಟನೆಗಳಿಗೆ ಸಂಭಂದಿಸಿದ ಪ್ರಬಂಧಗಳು ಹಾಗೂ ನೋಟ್ಸ ನಿಮಗೆ ಪ್ರಬಂಧದಲ್ಲಿ ಪ್ರತಿ ವಿಷಯದ ಮೇಲೆ ಪೀಠಿಕೆ, ವಿಷಯ ವಿಸ್ತರಣೆ ಹಾಗೂ ಉಪಸಂಹಾರ ಹೇಗೆ ಬರೆಯಬೇಕು ಎಂಬುದರ ಬಗ್ಗೆ ಮಾಹಿತಿ ಒದಗಿಸುತ್ತದೆ.
10) JOIN 2 LEARN Team ನಿಮ್ಮ ಮಾದರಿ ಉತ್ತರಗಳನ್ನು ಪರಿಶೀಲಿಸಿ ವಯಕ್ತಿಕ ಮಾರ್ಗದರ್ಶನ ನೀಡುತ್ತದೆ
11) ಈ ಪರೀಕ್ಷೆಗೆ ಸಂಭಂದಿಸಿದ ಎಲ್ಲಾ ನೋಟ್ಸ, ತರಗತಿಗಳು ಹಾಗೂ ಮಾದರಿ ಪರೀಕ್ಷೆಗಳು ಒಂದೇ ಕಡೆ ಲಭ್ಯವಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409
ಧನ್ಯವಾದಗಳು
Team ~ JOIN 2 LEARN