TARGET VAO EXAM - 2026 ಕೋರ್ಸಿನ ವಿಶೇಷತೆಗಳು 🔸 ಅಧ್ಯಾಯವಾರು ತರಗತಿಗಳು 🔸 ಪರೀಕ್ಷಾ ಸರಣಿ 🔸 ಕ್ಲಾಸ್ ಪಿಡಿಎಫ್ ನೋಟ್ಸ್ 🔸 ಈ ಕೋರ್ಸಿನ ಅವಧಿ ಪರೀಕ್ಷೆ ಮುಗಿಯುವ ವರೆಗೆ
ಈ ಕೋರ್ಸ ನ ವಿಶೇಷತೆಗಳು
ಈ ಕೋರ್ಸ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಗೆ ಸಂಭಂದಪಟ್ಟ ಪತ್ರಿಕೆ 1 ಹಾಗೂ ಪತ್ರಿಕೆ 2 ರ ಎಲ್ಲಾ ವಿಷಯಗಳ ಕ್ಲಾಸ, ನೋಟ್ಸ ಮತ್ತು ಪರೀಕ್ಷಾ ಸರಣಿ ಒಳಗೊಂಡಿರುತ್ತದೆ.
ಯಾಕೆ ಪರೀಕ್ಷಾ ಸರಣಿಯನ್ನು ಪ್ರ್ಯಾಕ್ಟೀಸ್ ಮಾಡಬೇಕು ?
1) ಪರೀಕ್ಷೆಯಲ್ಲಿ ಯಾವ ರೀತಿಯಾಗಿ ಪ್ರಶ್ನೇಗಳನ್ನು ಕೇಳುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತದೆ
2) ಸರಿಯಾದ ಸಮಯ ನಿರ್ವಹಣೆಯೊಂದಿಗೆ ಪರೀಕ್ಷೆ ಬರೆಯಲು ಅಭ್ಯಾಸವಾಗುತ್ತದೆ
3) ಯಾವ ವಿಷಯದಲ್ಲಿ ನಮಗೆ ಹೆಚ್ಚಿಗೆ ಜ್ಞಾನ ಹಾಗೂ ಯಾವ ವಿಷಯದಲ್ಲಿ ಕಡಿಮೆ ಜ್ಞಾನವಿದೆ ಎಂಬ ಮಾಹಿತಿ ಗೊತ್ತಾಗುತ್ತದೆ
4) ಯಾವ ವಿಷಯವನ್ನು ನಾವು ಹೆಚ್ಚಿಗೆ ಓದಿಕೊಳ್ಳಬೇಕು ಎಂದು ಗೊತ್ತಾಗುತ್ತದೆ
5) ಎಲಿಮಿನೇಶನ ಮಾದರಿ ಬಳಸಿ ಉತ್ತರಿಸಲು ಅಭ್ಯಾಸವಾಗುತ್ತದೆ
6) ಋಣಾತ್ಮಕ ಅಂಕಗಳನ್ನು ಕಡಿಮೆ ಮಾಡಿಕೊಳ್ಳುವುದರ ಬಗ್ಗೆ ಅಭ್ಯಾಸವಾಗುತ್ತದೆ
7) ಪ್ರತಿ ಪರೀಕ್ಷೆಯ ನಂತರ ಎಲ್ಲರ ಜೊತೆ RANK ಕೊಡಲಾಗುವುದರಿಂದ ಪರೀಕ್ಷೆಯ ಬಗ್ಗೆ ನಿಜವಾದ ಸ್ಪರ್ಧೆ ಹಾಗೂ ಕಟ್ ಆಫ ಅಂಕಗಳ ಕುರಿತಾಗಿ ಮಾಹಿತಿ ಲಭಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ @ 7795014409
ಧನ್ಯವಾದಗಳು
Team ~ JOIN 2 LEARN
Not available for . Available for .
This is your selected plan